Tuesday, March 24, 2020

*ಜೀವನ*

ಕಾಲ ಕೂಡ ಸರಿಯುತಿದೆ
ನಾಳೆಯನ್ನು ಕರೆಯುತಿದೆ
ಜೀವನ ಪಯಣವಿದು ಸಾಗಿದೆ
ನಡೆವ ಹಾದಿಯ ಕಲ್ಲು ಮುಳ್ಳು
ಎದುರಾಗುವ ನೂರು ಕಷ್ಟಗಳು
ಎಲ್ಲ ಎದುರಿಸಿ ಮುನ್ನಡೆಯಬೇಕಿದೆ

0447ಪಿಎಂ24032020
*ಅಮುಭಾವಜೀವಿ ಮುಸ್ಟೂರು*

No comments:

Post a Comment