ಗುರು ವಿನಿಂದಲೆ ಗುರಿ ಮುಟ್ಟುವಂತೆ ನಾ ನನ್ನ ತಾಯಿ
ನನ್ನ ಮೊದಲ ಗುರು .
ಅವರೇ ನನಗೆ ಬದುಕಿಗೆ ಸ್ಪೂರ್ತಿ.
ಎಷ್ಟು ಕಷ್ಟದ ದಿನಗಳನ್ನು ಅನುಭವಿಸಿದ ಜೀವ ಅದು.
ಆದರೂ ಎಂದೂ ಕುಗ್ಗದ ಉತ್ಸಾಹವೇ ನನಗೆ ತುಂಬಾ ಇಷ್ಟ. ಸದಾ ಏನಾದಾದರೂ ಒಂದು ಕೆಲಸ ಮಾಡುವುದು ಅವಳಿಗೆ ಹುಟ್ಟಿನಿಂದ ಬಂದ ಬಳುವಳಿ.
ನನ್ನ ತಾಯಿ ಇದ್ದಾಗ ಅವರ ಬೆಲೆ ನನಗೆ ಗೊತ್ತಿರಲಿಲ್ಲ.
ಈಗ ಪ್ರತಿ ಕ್ಷಣ ಅವರ ನೆನಪು ಕಾಡಿದೆ.
ಅಮ್ಮ ಅಮ್ಮ ಅಮ್ಮ ತಾಯಿ ಪ್ರೀತಿ, ಮಮತೆ ಸಂತೊಷ
ನಗು ಧೈರ್ಯ ಶಕ್ತಿ ಅವರೇ.
ಬದುಕಿನ ಹಾದಿಯಲ್ಲಿ ಬಹಳ ಕಷ್ಟ ಅನುಭವಿಸಿದರು ನನ್ನ ತಾಯಿ.
ಮಕ್ಕಳೆಂದರೆ ನನ್ನ ಅಮ್ಮನಿಗೆ ತುಂಬಾ ಇಷ್ಟ.
ನನಮ್ಮನಿಗೆ ಸುಖಕಿಂತ ನೊವೇ ಜಾಸ್ತಿ. ಬಡಪಾಯಿಗೆ
ಮಕ್ಕಳೆಂದರೆ ಜೀವದ ಜೀವ.
ಒಬ್ಬ ಒಳ್ಳೆಯ ಮಗಳು ಸೋದರಿ ಮಡದಿ ತಾಯಿಯ ಎಲ್ಲಾ ಜವಾಬ್ದಾರಿ ನ ಸರಿಯಾಗಿ ನಿಬಾಯಿಸಿದರು.
ಆದರೂ
ನನ್ನ ತಾಯಿ ಯ ನಿರಾಕರಿಸಿದರು ಎಲ್ಲರೂ.
ತುಂಬಾ ಹೆಮ್ಮೆ ಅನಿಸುತ್ತೆ ಅವರು ನನ್ನ ತಾಯಿಯಾಗಿಪಡೆದದ್ದು. ಇನ್ನು ಸ್ವಲ್ಪ ದಿನ ನಮ್ಮ ಜೋತೆ ಇರಬೇಕಿತ್ತು ಎಂಬ ಸಣ್ಣ ಆಸೆ ಇತ್ತು.
ತನಗೆ ಊಟ ಇತ್ತ ಇಲ್ಲೊ ಆದರೆ ನಮಗೆ ಮಾತ್ರ ಹೊಟ್ಟೆಗೆ ಎಂದು ಕಡಿಮೆ ಮಾಡದ ಅನ್ನದಾತೆ ನನ್ನ ಅಮ್ಮ.
ನನ್ನ ಅಮ್ಮನಿಗೆ ತಮ್ಮಜೀವನದ ಅನುಭವಗಳನ್ನು ಹೇಳುವುದೆಂದರೆ ತುಂಬಾ ಇಷ್ಟ.
ಯಾವಾಗಲೂ ಏನಾದರೊಂದು ವಿಷಯವನ್ನು ಹೇಳಿಕೊಡ್ತಿದ್ದರು. ಆದರೆ ಜನ ಅದನ್ನು ಕೆಟ್ಟವರನಾಗಿ ಮಾಡಿದರು.
ಇನ್ನೂ ಮೊಮ್ಮಕ್ಕಳನ್ನು ಕಂಡರೆ ಸಾಕು ಸ್ವಲ್ಪ ಜಾಸ್ತಿ ನೆ
ಇಷ್ಟ.
ಯಾವಾಗಲೂ ಅವರ ಜೋತೆ ನಗುತ್ತಿದ್ದರು.
ಭೂಮಿಯಂತೊಳು ಭೂಮಿ ತೊರಿಸಿದವಳು
ನನ್ನ ಹೆತ್ತವಳೂ
ಮುತ್ತ ನಿಟ್ಟೊಳು
ಬಚ್ಚಿಟೂ ತುತ್ತ ನಿಟ್ಟೋಳು.
I Love you Amma
Miss you Amma.
ಸುಧಾ ಅಪ್ಪಾಜಿ.17.11.21.
No comments:
Post a Comment