*ಹಾಯ್ಕು*
ಪಯಣವಿದು
ಸಾಗಲಿ ಮುನ್ನಡೆಯೆ
ಯಶವಿಹುದು
ಅಂಜದೆ ಅಡಿ
ಇಟ್ಟು ಸಾಗು ಪಯಣ
ನಿಲ್ಲಿಸದಿರು
ಸರಿ ಎನಿಸಿ
ಗುರಿ ಗಮನಿಸು ನೀ
ಗಮ್ಯ ಪಯಣ
ರವಿಯು ಕೂಡ
ಪಯಣಸಲು ನೀನು
ನಡೆ ಹಾದೀಲಿ
ಇರುಳ ನಿತ್ಯ
ಪಯಣದ ಫಲವು
ದಿನದಾರಂಭ
ಹಗಲು ಕೂಡ
ಪಯಣ ನಿಲ್ಲಿಸದು
ಸಂಶಯವೇಕೆ
1019ಪಿಎಂ19022022
*ಅಮುಭಾವಜೀವಿ ಮುಸ್ಟೂರು*
No comments:
Post a Comment