#ಅಮುಭಾವದೂಟ 281
ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿರಲಿ
ಮೇಲೆ ಹೋದಂತೆಲ್ಲಾ ಕಾಲೆಳೆವರು
ಸಾಧಸುವವನ ಶ್ರಮ ನೋಡದ ಜನ
ಸಾಧನೆ ಕಂಡು ಹೊಟ್ಟೆಕಿಚ್ಚು ಪಡುವರು
ತುಳಿಯುವ ನೂರು ಕಾಲಡಿ ಮತ್ತೆ
ಗರಿಕೆಯಾಗಿ ಚಿಗುರಿ ಹಸಿರಾಗಬೇಕು
ಬದುಕು ನನ್ನದು ಬವಣೆಗಳನ್ನು ನನ್ನದು
ಸುಖದ ಸಾಧನೆಯಲ್ಲಿ ಇವರಿಗೇಕೆ ಹೊಟ್ಟೆಯುರಿ
1220ಪಿಎಂ02052022
*ಅಮುಭಾವಜೀವಿ ಮುಸ್ಟೂರು*
No comments:
Post a Comment