#ಅಮುಭಾವದೂಟ(02) 23
ಅಪಾರ್ಥಗಳು ಹೆಚ್ಚಾಗುತ್ತವೆ
ಸರಿಯಾದ ಸಂವಹನಗಳಿಲ್ಲದೆ
ಸಂಬಂಧಗಳು ಹಾಳಾಗುತ್ತವೆ
ಸರಿಯಾಗಿ ಅರ್ಥಮಾಡಿಕೊಳ್ಳದೆ
ಸ್ನೇಹಿತರೂ ದೂರಾಗುವರು
ಹಾಳುಗೆಡುಹುವವರ ಮಾತಿಂದ
ಪ್ರೀತಿಯೂ ಮುರಿದು ಬೀಳುತ್ತದೆ
ಹೃದಯಗಳ ಮಾತು ಮೌನವಾಗಲು
ಅರಿವಿನ ಕೊರತೆಯ ಅಪಾಯ
ಎಲ್ಲಾ ಅನುಬಂಧಗಳ ವಿದಾಯ
0621ಪಿಎಂ12072022
*ಅಮುಭಾವಜೀವಿ ಮುಸ್ಟೂರು*
No comments:
Post a Comment