Tuesday, March 30, 2021

ಮದರಂಗಿ ಮೆತ್ತಿದ ಪಾದಗಳಲ್ಲಿನ
ರಂಗಾಗಿ ಬೆರೆವೆ 
ಕಟ್ಟಿದ ಕಾಲ್ಗೆಜ್ಜೆಯ ದನಿಯಾಗಿ 
ನೋವ ಮರೆವೆ 
ಮುಚ್ಚಿದ ಸೆರಗಿನ ಮರೆಯಲ್ಲಿ 
ಎಲ್ಲಾ ಅವಮಾನಗಳ ಸಹಿಸುವೆ 
ನಿನ್ನ ಪ್ರೀತಿಯ ಕಿರುನಗೆಯಲ್ಲಿ 
ಜಗವ ಮರೆವೆ 

ಅಮು ಭಾವಜೀವಿ 

No comments:

Post a Comment