[23/09 5:52 pm] ಅಮುಭಾವಜೀವಿ: *ಅವಳೆಂದರೆ ಕರುಣಾಮಯಿ*
*ಎಂದೆಂದಿಗೂ ಅವಳೆನ್ನ ಎರಡನೇ ತಾಯಿ*
[23/09 5:54 pm] ಅಮುಭಾವಜೀವಿ: *ಅವಳೆಂದರೆ ನನ್ನೊಡಲ ಅರ್ಧಾಂಗಿ*
*ಕಡೆದಳು ಈ ಕಮಂಗಿಯನ್ನು ಶಿಲ್ಪವಾಗಿ*
[23/09 5:59 pm] ಅಮುಭಾವಜೀವಿ: *ಅವಳೆಂದರೆ ಸಂಪ್ರೀತಿ*
*ಅದಕೆ ನಾನವಳಿಗೆ ಶರಣಾಗತಿ*
[23/09 6:03 pm] ಅಮುಭಾವಜೀವಿ: *ಅತಿ ಶರಣಾಗತಿ ಪ್ರೀತಿಯ ಸಂಕೇತ*
*ಅವಳೊಂದಿಗೆ ಬದುಕುವುದೇ ಸಂತಸ*
[23/09 6:05 pm] ಅಮುಭಾವಜೀವಿ: *ಅವಳೆಂದರೆ ನಂಬಿಕೆ*
*ಅವಳಿರಲು ಇಲ್ಲ ಅಂಜಿಕೆ*
*ಅವಳೆಂದರೆ ಸೂಜಿದಾರ*
*ಅವಳೆನ್ನ ಬದುಕಿನಾಧಾರ*
No comments:
Post a Comment