[6/13, 8:31 PM] 🌞ಅಮು ಭಾವಜೀವಿ ಮುಸ್ಟೂರು🌻: ಮರೆತು ಹೋದ
ಭಾವಸಂಗಾತಿಯನು
ಅರಸುತಿಹೆ
[6/13, 10:41 PM] 🌞ಅಮು ಭಾವಜೀವಿ ಮುಸ್ಟೂರು🌻: ಬೇಗ ಬರಲಿ
ಸೇರುವ ಆ ಕಾಲವು
ಬದುಕಿನಲ್ಲಿ
ಅಮು
[6/16, 7:13 PM] 🌞ಅಮು ಭಾವಜೀವಿ ಮುಸ್ಟೂರು🌻: ಎತ್ತರೆತ್ತರ
ಕಟ್ಟಡಗಳು ತಲೆ
ಎತ್ತಿ ನಿಂತಿವೆ
[6/19, 8:35 PM] 🌞ಅಮು ಭಾವಜೀವಿ ಮುಸ್ಟೂರು🌻: ಈ ಮೌನವೇಕೆ
ಮಿಲನದ ಸಮಯ
ಬಾಧಿಸುತಿದೆ
[6/19, 8:42 PM] 🌞ಅಮು ಭಾವಜೀವಿ ಮುಸ್ಟೂರು🌻: ಏನು ಮಾಡಲಿ
ಈ ಬಂಟಿತನ ನನ್ನ
ಕಂಗೆಡಿಸಿದೆ
[6/19, 8:49 PM] 🌞ಅಮು ಭಾವಜೀವಿ ಮುಸ್ಟೂರು🌻: ವಿಶ್ರಾಂತಿಯಿಲ್ಲ
ಈ ಬದುಕಿನಲ್ಲಿ ನಾ
ನಿನ್ನ ಸೇರಲು
[6/19, 9:41 PM] 🌞ಅಮು ಭಾವಜೀವಿ ಮುಸ್ಟೂರು🌻: ಎಲ್ಲಿರುವೆ ನೀ
ಯಾವಾಗ ಬರುವೆ ನೀ
ಕಾದು ಸೋತಿಹೆ
[6/20, 5:59 AM] 🌞ಅಮು ಭಾವಜೀವಿ ಮುಸ್ಟೂರು🌻: ಭಯವಾಗಿದೆ
ಒಂಟಿ ಕೂತು ಇರುಳ
ಕಳೆಯಲಾರೆ
[6/20, 6:07 PM] 🌞ಅಮು ಭಾವಜೀವಿ ಮುಸ್ಟೂರು🌻: ನನ್ನ ಪ್ರಾಣವೂ
ನಿನ್ನ ಪ್ರತಿಕ್ಷಣವೂ
ನೆನೆಯುತಿದೆ
[6/20, 6:17 PM] 🌞ಅಮು ಭಾವಜೀವಿ ಮುಸ್ಟೂರು🌻: ನೆನಪಿನಲಿ
ನಿನ್ನ ನೆನೆದು ಕೂತೆ
ಈ ಏಕಾಂತದಿ
No comments:
Post a Comment