Saturday, June 22, 2019

[3/17, 11:04 PM] 🌞ಅಮು ಭಾವಜೀವಿ🌼: ಮೌನವದು ಮಾತಾಗದೆ
ನೋಯುತಿದೆ ನನ್ನೆದೆ
ಮನದ ಯಾತನೆಗೆ
ಮಾತುಗಳು ಮೌನತಾಳಿದೆ
ಇದಕಿಲ್ಲವೇ ಉಪಶಮನ
ಕೇಳುವದು ಯಾವಾಗ ಗಾನ
ಕಳೆಯುವುದೇ ಈ ನಿರಂತರ ಮೌನ

*ಅಮು ಭಾವಜೀವಿ*
[3/17, 11:08 PM] 🌞ಅಮು ಭಾವಜೀವಿ🌼: *ನಾಳೆಗಳದೆಷ್ಟೋ ಉರುಳಿದವು
ನಿನ್ನೆಗಳು ಹೆಸರಿಲ್ಲದೆ ಅಳಿದವು
ಇಂದು ಇದು ನೊಂದು ಕೇಳಿದೆ
ಮೌನ ಮಾತಾಗುವುದೇ ಈಗ

ಅಮು ಭಾವಜೀವಿ*

[3/17, 11:04 PM] 🌞ಅಮು ಭಾವಜೀವಿ🌼: ಮೌನವದು ಮಾತಾಗದೆ
ನೋಯುತಿದೆ ನನ್ನೆದೆ
ಮನದ ಯಾತನೆಗೆ
ಮಾತುಗಳು ಮೌನತಾಳಿದೆ
ಇದಕಿಲ್ಲವೇ ಉಪಶಮನ
ಕೇಳುವದು ಯಾವಾಗ ಗಾನ
ಕಳೆಯುವುದೇ ಈ ನಿರಂತರ ಮೌನ

*ಅಮು ಭಾವಜೀವಿ*
[3/17, 11:08 PM] 🌞ಅಮು ಭಾವಜೀವಿ🌼: *ನಾಳೆಗಳದೆಷ್ಟೋ ಉರುಳಿದವು
ನಿನ್ನೆಗಳು ಹೆಸರಿಲ್ಲದೆ ಅಳಿದವು
ಇಂದು ಇದು ನೊಂದು ಕೇಳಿದೆ
ಮೌನ ಮಾತಾಗುವುದೇ ಈಗ

ಅಮು ಭಾವಜೀವಿ*
[3/17, 11:13 PM] 🌞ಅಮು ಭಾವಜೀವಿ🌼: ಊಟವದು ಮುಗಿದು
ನಿದಿರೆ ಬಾರದೆ ಹೊರಳಿ ಹೊರಳಿ
ಮತ್ತದೇ ಭಾವಯಾನ ಹೊರಟು
ಮೌನವದು ಮಾತಾಗುವ
ಆ ಸುವರ್ಣ ಘಳಿಗೆಯ ನೆನಹಿನಲ್ಲಿ
ಮಿಂದಿದೆ ಕವಿಮನ

ಅಮು ಭಾವಜೀವಿ
[3/17, 11:15 PM] 🌞ಅಮು ಭಾವಜೀವಿ🌼: ಬರೆದ ಸಾಲುಗಳು ಚಂದ ಕಂಡವು
ಮನದ ಮಾತುಗಳು ಹಾಗೆ ಉಳಿದವು
ಎದೆಯ ತಲ್ಲಣಗಳು ನಿದ್ದೆ ಕದ್ದವು
ಬರೆವ ಸವಾಲು ಹಾಕುತ
ಭಾವ ಗೆದ್ದವು

ಅಮು ಭಾವಜೀವಿ

No comments:

Post a Comment