Saturday, June 22, 2019

ನೀ ಹೋದೆ ನಾ ನೊಂದೆ
ಹಿಂದೆ ಮುಂದೆ ಯೋಚಿಸದೆ
ನನ್ನ ನಾನೇ ಕೊಂದುಕೊಂಡೆ
ಮಾತು ಕೊಟ್ಟು ಮೌನವಾದೆ
ನಿನ್ನ ಪ್ರೀತಿ ನಂಬಿ ಮೋಸ ಹೋದೆ
ನನ್ನ ಭರವಸೆಯನೇ ಕಳೆದುಕೊಂಡೆ

ಅಮು ಭಾವಜೀವಿ

No comments:

Post a Comment