ಅಡಿಗೆ ಸೋಡಾ ಮತ್ತು ಹರಳೆಣ್ಣೆ ಮಿಶ್ರಣ ಮಿಶ್ರಣ ಮಾಡಿ ಬೇಕಾದರೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ ಚರ್ಮದ ಟ್ಯಾಗ್ಗಳ ಮೇಲೆ ಹಚ್ಚಿ ರಾತ್ರಿಯಿಡಿ ಹಚ್ಚಿ ಬೆಳಗ್ಗೆ ತೊಳೆಯಬೇಕು
ಎರಡು ವಾರಗಳ ಕಾಲ ದಿನವು ಹಚ್ಚಬೇಕು.
ಈರುಳ್ಳಿಜಜ್ಜಿ ಚರ್ಮದ ಟ್ಯಾಗ್ಗಳ ಮೇಲೆ ಹಚ್ಚಿ ನಂತರ ಬ್ಯಾಂಡೇಜ್ನಿಂದ ಕಟ್ಟಿ ರಾತ್ರಿಯಿಡಿ ಹಾಗೆ ಬಿಡಬೇಕು ಮರುದಿನ ಬೆಳಿಗ್ಗೆ ಬಿಸಿ ನೀರಿನಿಂದ ತೊಳೆದುಕೊಂಡರೆ ಕೆಲವು ದಿನಗಳ ಒಳಗೆ ಚರ್ಮದ ಟ್ಯಾಗ್ ಮಾಯವಾಗುತ್ತದೆ.
ಚರ್ಮದ ಟ್ಯಾಗ್ ಇರುವ ಜಾಗಕ್ಕೆ ಚಿಪ್ಪೆಯನ್ನು ಬ್ಯಾಂಡೇಜ್ ನಲ್ಲಿ ಇರಿಸಿ ಕಟ್ಟಿ ರಾತ್ರಿ ಇಡೀ ಬಿಟ್ಟು ಬೆಳಗ್ಗೆ ನೀರಿನಲ್ಲಿ ತೊಳೆದುಕೊಳ್ಳಬೇಕು ಈ ರೀತಿ ಕೆಲವು ವಾರಗಳು ಮಾಡಿದರೆ ಚರ್ಮದ ಟ್ಯಾಗ್ಗಳು ಬಿದ್ದು ಹೋಗುತ್ತವೆ.
ಆಪಲ್ ಸೈಡರ್ ವಿನೆಗರ್ ಚರ್ಮದ ಟ್ಯಾಗ್ಗಳನ್ನು ತೆಗೆಯಲು ಅತ್ಯುತ್ತಮ ಮನೆ ಪರಿಹಾರವಾಗಿದೆ . ಆಪಲ್ ಸೈಡರ್ ವಿನೆಗರ್ ನಲ್ಲಿರುವ ಆಮ್ಲ ಮಿತಿಮೀರಿದ ಚರ್ಮದ ಕೋಶಗಳನ್ನು ತೆಗೆದು ಚರ್ಮದ ಟ್ಯಾಗ್ ಗಳನ್ನು ನೈಸರ್ಗಿಕವಾಗಿ ತೆಗೆದುಹಾಕುತ್ತದೆ.
No comments:
Post a Comment