ಈ ತರಹ ಸಿಟ್ಟು ಮಾಡಿಕೊಳ್ಳಬೇಡಿ ಮೆಡಮ್ ಅವರು ದಿನಕ್ಕೂಂದು ಕವಿತೆ ಬರೆಯುತ್ತಾರೆ,ವಿರಾಟ ಕೊಹ್ಲಿ ರನ್ ಮಸಿನ್ ತರಹ ಇವರು ಕವಿತೆ ಯಂತ್ರ ಹಾಗಾಗಿ ಕವಿಯ ಮನಸ್ಸಿನ ಭಾವನೆಗಳಿಗೆ ಯಾರು ಬೇಲಿ ಹಾಕೊಕೆಲಸ ಮಾಡಬೇಡಿ,ಅದು ನೀರಿನ ತರಹ ಹರಿತಾನೆ ಇರಲಿ ನಿಮಗೆ ಏನಾದ್ರು ತಪ್ಪೆನಿಸಿದರೆ ಮಾತಾಡಿ ಪರಿಹರಿಸಿಕೊಳ್ಳಿ.skybird
No comments:
Post a Comment