Thursday, June 13, 2019
ನನ್ನೀ ಬದುಕಿಗೆ ನೀ ಸೋಪಾನ
ನಿನ್ನೊಲವ ಮಾಡುವೆ ನಾ ಜೋಪಾನ ನಿನಗಾಗಿಯೇ ಮೀಸಲೀ ಸಿಂಹಾಸನ ಗೆಳತಿ ನೀನೆನ್ನ ಹೊಸಚೇತನ. ಅಮುಭಾವಜೀವಿ
ಕೆಳ ಸ್ಥರದ ಕೂಗು
ಮೇಲ್ಸ್ಥರವ ಮುಟ್ಟದು
ಚಟ್ಟ ಹತ್ತುವವರ ಶಾಷ
ಪಟ್ಟದಲ್ಲಿರುವವರಿಗೆ ತಟ್ಟದು,,
^^^^^^•^•^^^^^•^^^^‰^^
ಪ್ರತಿಭಟನೆಗಳಿಗೆಲ್ಲ ಬಗ್ಗುವವರಲ್ಲ
ಬೇಡಿಕೊಂಡರೆ ಬೇಡಿಕೆ ಈಡೇರಿಸಲ್ಲ
ಕೋಟಿ ಕೋಟಿ ಲೂಟಿ ಮಾಡುವವರ
ಸಾಕುವುದೀ ನಮ್ಮ ಸರ್ಕಾರ
^^^^^^^^^^^^^^^^^^^^^^
ನ್ಯಾಯಯುತವಾದುದ ಪಡೆಯಲು
ಇಲ್ಲಿ ನಾಯಿಯಂತಲೆಯಬೇಕು
ನಮ್ಮನ್ನೇ ತುಳಿದು ಅಟ್ಟಹಾಸ
ಮಾಡುವ ಇವರಿಗೆ ಬಿಸಿ ಮುಟ್ಟಿಸಬೇಕು
><><><><><><)><)<<<<><>
ಕರ್ತವ್ಯ ಮಾಡುವ ನಮಗೆ
ಕಾನೂನಿನ ಭಯ
ಕಳ್ಳ ಖದೀಮರ ದರೋಡೆಗೆ
ಇದೇ ಸರ್ಕಾರದ ಅಭಯ
)()()()()())(@)()()()()())))@(-
ದುಡಿಮೆಗೆ ತಕ್ಕ ಫಲ ನೀಡಿ
ನಮ್ಮನ್ನತ್ತಿಕ್ಕುವ ಪ್ರಯತ್ನ ಬಿಡಿ
ನಾವೂ ಕೂಡ ಮನುಷ್ಯರೇ
ನಮ್ಮನು ಬದುಕಿಸಿ ಓ ನಾಯಕರೇ
========================
೧೨೧೬ಎಎಂ೩೦೦೫೨೦೧೬
ಅಮು ಭಾವಜೀವಿ:SS:,(/:):S
Subscribe to:
Post Comments (Atom)
No comments:
Post a Comment