ಮಾತೆಲ್ಲ ಮೌನದೊಳವಿತು ಮೌನ ಧ್ಯಾನ ಮಾಡುತ್ತಾ ಕೂತು ಚಿಂತೆ ಕಾಡುತಿವೆ ನಿತ್ಯ ಪ್ರತಿ ಕ್ಷಣವೂ ನಿನ್ನ ನೆನೆದು ನೆನಪಲ್ಲೇ ದಿನದೂಡವೇ ನಿನ್ನ ಹೊರತು ಎಲ್ಲ ಅಪಥ್ಯ
ಅಮು ಭಾವಜೀವಿ
No comments:
Post a Comment