ಎದೆಯ ಬನದಲಿ ಕೂತು ಕಾಯುತಿರುವೆ ಬಾರೋ ಹುಡುಗ ಲತೆಯಲಿ ಅರಳಿದ ಸುಮಗಳಲಿ ಕಂಡೆನು ನಿನ್ನದೆ ಸುಂದರ ಮೊಗ ಭ್ರಮಿಸುವೆ ನಾ ಭ್ರಮರದಂತೆ ನಿನ್ನ ಸುತ್ತ ನಾನೀಗ
ಅಮು ಭಾವಜೀವಿ
No comments:
Post a Comment