ಅವಳೆಂದರೆ ಎರಡಲುಗಿನ ಖತ್ತಿಯಂತೆ ತುಂಬಾ ಮೊನಚು ನನಗೆ ಮಾತ್ರ ಅವಳು ಚುಚ್ಚುವ ಭಯವಿಲ್ಲ ಕಾರಣ ನಾನೆಂದರೆ ಅವಳಿಗೆ ಅಚ್ಚುಮೆಚ್ಚು
ಅಮು ಭಾವಜೀವಿ
No comments:
Post a Comment