Thursday, June 13, 2019

ಅವಳಿಗಾಗಿ ಕಾದು ಕುಳಿತೆ
ಅವಳು ಬರಲೇ ಇಲ್ಲ
ಅವಳಿರದ ಬೇಗೆಯಲ್ಲಿ
ನಾ ಕರಗಿ ನೀರಾದೆನಲ್ಲ

ಅಮು ಭಾವಜೀವಿ

No comments:

Post a Comment