ಅಳುವಿರೇಕೆ ಮರೆತು ಬಿಡಿ ಆ ಎಲ್ಲಾ ನೆನಪುಗಳ ನೋವು ಮಾತ್ರ ನನಗಿರಲಿ ನಲಿವುವೊಂದು ನಿಮ್ಮದಾಗಲಿ
ಅಮು ಭಾವಜೀವಿ
ಕಣ್ಣ ಕಂಬನಿ ತುಂಬಿದ ವೇದನೆಯಲಿ ನೊಂದಿರುವೆ ಸಣ್ಣ ತಪ್ಪನು ಮನ್ನಿಸಿ ಬದುಕಿನಲಿ ಜೀವ ತುಂಬಿರುವೆ ಈ ಬೇಸರ ದೂಡಿ ಬದುಕು ಹಸನಾಗಿಸಿಕೋ
No comments:
Post a Comment