*ಭಾವಯಾನ ೨0*
ಇಳೆ ನೆನೆದ ತಂಪು ತಂಗಾಳಿಯೊಂದಿಗೆ ಬೆರೆತಾಗ ಆಹ್ಲಾದಕರ ವಾತಾವರಣ ಮುಂಜಾನೆಯ ಈ ಭಾವಯಾನ ಇಬ್ಬನಿಯಲಿ ಮಿನುಗುವ ಜಗದ ಮನ ಮೋಹಕ ಚಿತ್ರಣ ಸುಮಗಳರಳುವ ಸೌಂದರ್ಯ ಲಹರಿ ಜಗದ ಚೆಲುವಿನ ಕುಸುರಿ ಶುಭೋದಯವು ತಂದ ಸದಾಶಯದ ಈ ಭಾವ ಕುಶಲೋಪರಿ
0638ಎಎಂ08062019
*ಅಮು ಭಾವಜೀವಿ*
No comments:
Post a Comment