Friday, June 14, 2019

*ಭಾವಯಾನ ೧೯*

ಮುಂಗಾರಿನ ಮೊದಲ
ಮಳೆಹನಿಗೆ ನೆನೆದ
ಮಣ್ಣ ವಾಸನೆಯ ಕಂಪು
ಬಿರು ಬೇಸಿಗೆಯಲ್ಲಿ
ಬೆಂದ ಬುವಿಯೊಡಲಲ್ಲಿ
ಮುದ ನೀಡಿದೆ ಆ ತಂಪು
ನಿಸರ್ಗದ ಮಡಿಲಲ್ಲಿ
ಹೊಸ ತನದ ರೋಮಾಂಚನ
ತಂತು ಈ ನವ ಭಾವಯಾನ
ಇಳೆ ಮಳೆಯ ಮಿಲನ
ಜಗದುಳಿವಿಗೆ ಕಾರಣ
ಕವಿಭಾವಕದುವೆ ನಿತ್ಯ ಪ್ರೇರಣ

0854ಎಎಂ07062019

*ಅಮು ಭಾವಜೀವಿ*

No comments:

Post a Comment