ಇನ್ನೆಷ್ಟು ದಿನ ಹೀಗೆ
ನಿನ್ನ ನಂಬಿ ಕೂರಲಿ
ಕಳೆದು ಹೋಗುತಿದೆ ಕಾಲ
ಕಾದು ಕಾದು ಸಾಕಾಗಿ
ಕರಗಿ ಹೋದೆ ನೀನಿಲ್ಲಿ
ಬರದೆ ನಾ ಇರಲಾಗದಲ್ಲ
ಪ್ರೀತಿಯ ಈ ಸೆಳೆತ
ಆಲಿಸದು ನನ್ನ ಮೊರೆಯ
ಒಂಟಿ ಈ ಪಯಣದಲ್ಲಿ
ಬಂದು ಬದುಕಿಸು
ಕೈಜಾರುತಿದೆ ಈ ಬದುಕು
ನೀನಿರದ ಬೇಸರದಲ್ಲಿ
0424ಪಿಎಂ06062019
*ಅಮು ಭಾವಜೀವಿ*
No comments:
Post a Comment