ದೇಶ ಕಾಯುವ ಯೋಧನ ಬದುಕು ಎಂದಿಗೂ ಶಾಂತಿಯಿಂದ ಕೂಡಿರದು. ನಿತ್ಯ ಆತಂಕದ ವಾತಾವರಣದಲ್ಲಿ ಬದುಕುತ್ತಿರುತ್ತಾನೆ. ಕರ್ತವ್ಯದ ಕರೆ ಒಂದು ಕಡೆಯಾದರೆ, ತನ್ನವರನ್ನೆಲ್ಲ ಬಿಟ್ಟು ನೂರಾರು ಕಿಲೋಮೀಟರ್ ದೂರದಲ್ಲಿ ದೇಶಕ್ಕಾಗಿ ದುಡಿಯುವ ಅವನಿಗೆ ದೇಶ ರಕ್ಷಣೆ ಎಂದೇ ಮುಖ್ಯವಾಗಿ, ನನ್ನ ಜೀವ ಜೀವನ ಎರಡನ್ನು ದೇಶಕ್ಕಾಗಿ ಸಮರ್ಪಣಾ ಭಾವದಿಂದ ಗಡಿಯಲ್ಲಿ ಪಹರೆ ನಡೆಸುತ್ತಿರುತ್ತಾನೆಮ.
No comments:
Post a Comment