*ಭಾವಯಾನ ೮*
ಹಣ್ಣೆಲೆಯನುದುರಿಸಿ ಮತ್ತೆ ಚಿಗುರಿ ನಲಿವ ಈ ನಿಸರ್ಗದ ಮಡಿಲಲ್ಲಿ ನೋವುಗಳ ಆಚೆ ನೂಕಿ ನಲಿವುಗಳ ಮೇಲೆ ತೇಲಿ ಸಂಭ್ರಮಿಸಿದೆ ಈ ಭಾವಯಾನ ಕವಿಭಾವದ ಎದೆಯೊಳಗೆ ಸವಿಭಾವವ ಮೂಡಿಸಿ ಮುಂಜಾನೆಯ ಮುದದೊಳಗೆ ಮಿಂದೇಳಲಿ ಈ ಮನ
0623ಎಎಂ26052019 *ಅಮು ಭಾವಜೀವಿ*
No comments:
Post a Comment