Friday, June 14, 2019

*ಭಾವಯಾನ ೯*

ಮುಂಜಾನೆಯ ಮಂಜಿನ ಬದಲು
ಮುಂಗಾರಿನ ಮಳೆ ಸಿಂಚನ
ಇಳೆಯೊಡಲ ಮಡಿಲ ತುಂಬಿತು
ಹಸಿನೆಲದ ಹೊಸ ಕಂಪಿಗೆ
ಜಗ ತಣಿದು ಕುಣಿದಾಡಿತು
ಕವಿಭಾವದ ಭಾವಯಾನ
ಚಿತ್ತಿಸುತ್ತ ಈ ಚಿತ್ರಣ
ಸಂಭ್ರಮಿಸಿದೆ ಪ್ರಕೃತಿಯ
ಈ ಸೊಬಗನ್ನು ಆಸ್ವಾದಿಸುತ

*ಅಮು ಭಾವಜೀವಿ*
0632ಎಎಂ27052019

No comments:

Post a Comment