Friday, June 14, 2019

*ಸ್ನೇಹ*

ಮರೆತು ಹೋದರೂ ನೀನು
ಮರೆಯಲಾರೆ ನಾನು
ತೋರಿಕೆಯದಲ್ಲ ಗೆಳೆತನ
ನೀ ನಂಬದಿದ್ದರೂ
ನಾ ನಂಬಿರುವೆನು
ಸಹಿಸಲಾರೆ ಕಳಂಕವನ್ನು
ಹೃದಯವಿದು ಕಸದ ತೊಟ್ಟಿಯಲ್ಲ
ಭಾವನೆಗಳು ಉಸಿರಾಡುವ ತಾಣ
ಸ್ನೇಹ ಪ್ರೀತಿಗಳ ಸಮ್ಮಿಲನ

*ಅಮು ಭಾವಜೀವಿ

No comments:

Post a Comment