Friday, June 14, 2019

ಗಜಲ್ ವಿವರ

ಭಾಗ --1.

                              "ಗಝಲ್"

ಈ ಶಬ್ದದ ಅರ್ಥ : ಸ್ರ್ತೀಯರ ಜತೆಗೆ ಮಾತನಾಡುವುದು ಎಂದಿದೆ.
ಆದರೆ ಸಮಯದ ಅವಶ್ಯಕತೆಗೆ ಅನುಸಾರವಾಗಿ , ಜೀವನ ಮೌಲ್ಯದ ಪರಿವರ್ತನೆಗೆ ಅನುಗುಣವಾಗಿ ಗಝಲ್ ಪ್ರಾಚೀನರೂಪ ಪ್ರೇಮಿಗಳ 'ವಿರಹ ಮಿಲನ 'ದ ಕತೆಯಾಗಿರದೆ, ಮಾನವ ಹೃದಯದ ವಿವಿಧ ವೃತ್ತಿಗಳ ಸೂಕ್ಷ್ಮ ವಿಶ್ಲೇಷಣೆಯಷ್ಟೇ ಅಲ್ಲ, ವಿವಿಧ ಸಾಮಾಜಿಕ ಪ್ರಾಕೃತಿಕ ಸಮಸ್ಯೆಗಳನ್ನೂ ಒಳಗೊಂಡಿದೆ,
ಆದರೂ ಸಹ ಗಝಲ್ ಕಾವ್ಯ ರೂಪದ ಪ್ರಮುಖ ವಿಷಯವೆಂದರೆ, ಅದರಲ್ಲಿ *ಶಬ್ದ ಸಂಚಯನ ಶೈಲಿ ಮತ್ತು ಪ್ರಭಾವ* ಮುಖ್ಯವಾಗಿ ಯಾವ ರೀತಿಯಲ್ಲಿ ಇರಬೇಕೆಂದರೆ
"ಮನದಿಂದ ಬಂದ ಮಾತು ಮನಕ್ಕೆ ಮಟ್ಟಬೇಕು" ಅಥವಾ ಮಾತು ಮನದಿಂದ ಬಂದು ಮನಕ್ಕೆ ಮುಟ್ಟಬೇಕು .ಪ್ರೇಮದ ಲೌಕಿಕ ಹಾಗೂ ಪಾರಲೌಕಿಕ ರೂಪ ವರ್ಣಿಸಲ್ಪಟ್ಟಿರಬೇಕು. ಪ್ರೇಮ, ವಿರಹ ಮತ್ತೂ ಲೈಂಗಿಕ ವಿಚಾರಗಳು ಮಾತ್ರ ಇವೆ ಗಝಲ್ ನಲ್ಲಿ ಎನ್ನುವುದು ಪೂರ್ಣ ಶುದ್ಧ ತಪ್ಪು.
 
                        *ಸಂಗ್ರಹ: ಗಜಲ್ ಲೋಕ*

ಮುಂದಿನ ಸಂಚಿಕೆ ನಾಳೆ.......

No comments:

Post a Comment