*ಅಮು ಭಾವ ೫'*
ಈ ಸಂಜೆಯ ರಂಗಿಗೆ ಮರುಳಾಗಿ ನೀನು ಮನಸೋಲಬೇಡ ಅಮು ಆ ಅಂಕದ ಪರದೆ ಸುರಿಯುತ್ತಲೇ ನಾಟಕ ಶುರುವಾಗುವುದು ಕತ್ತಲ ಕೂಪದಲ್ಲಿ ಬಿದ್ದೆಯಾದರೆ ಗುರುತು ಕೂಡ ಸಿಗದಂತೆ ಮುಕ್ಕಿ ತಿಂದುಬಿಡುವರು ನಿನ್ನ
0431ಪಿಎಂ04062019
ಅಮು
No comments:
Post a Comment