Friday, June 14, 2019

*ಅಮು ಭಾವ ೪*

ಬರಿ ಮೌನದ ಕುರಿತು
ಯೋಚಿಸದಿರು ಅಮು
ಮೌನದೊಳಗೆ ಹುಟ್ಟಿದ
ರವಿ ಜಗವ ಬೆಳಗುವನು
ಸದ್ದಿಲ್ಲದೆ ಮೊಳೆತ ಸಸಿ
ಹೆಮ್ಮರವಾಗಿ ನೆರಳಾಗುವುದು
ಮೌನವಾಗಿದ್ಧ ಸಾಗರದಿ
ಹೆದ್ದೆರೆಗಳು ಆರ್ಭಟಿಸುವುವು

ಅಮು

No comments:

Post a Comment