Friday, June 14, 2019

*ಭಾವಯಾನ ೧೬*

ಎದೆಯ ಭಾವ ಲಹರಿ
ಖುಷಿಯ ಆಸ್ವಾದಿಸುವಾಗ
ಬದುಕು ಸುಖಮಯ
ನೋವುಗಳ ಪರಿಧಿಯಲ್ಲಿ
ನಲಿವಿನ ಚಲನೆಯಿರುವಾಗ
ಜೀವನ ಆನಂದಮಯ
ಕಷ್ಟಗಳ ಕಲ್ಲಿನಾಳದಲಿ
ಜೀವಜಲ ಅಡಗಿರುವಂತೆ
ನೆಮ್ಮದಿ ಪಡೆಯುವುದಿಲ್ಲಿ ಹೋರಾಟ

0857ಎಎ04062019

*ಅಮು ಭಾವಜೀವಿ*

No comments:

Post a Comment