Thursday, June 13, 2019

*ಭಾವಯಾನ ೨೪*

ಪಡುವಣದ ಅಂಚಿನಲ್ಲಿ
ಹೊಂಬಣ್ಣದ ರಂಗು ಚೆಲ್ಲಿ
ಸಂಜೆಯ ಬೀಳ್ಕೊಡುವಾಗ
ಗೂಡಿಗೆ ಮರಳುವ ಹಕ್ಕಿ ಸಾಲು
ಬರೆದಿತ್ತು ಚಂದದ ಕವನ ಬರೆದಿತ್ತು
ಗೋಧೂಳಿ ಜೊತೆಯ ಭಾವಯಾನ
ಮನವ ಮುದಗೊಳಿಸುವ ಪಯಣ
ಮೂಡಣದಿ ಆಗ ಇರುಳಾಗಮನ
ದಣಿವಿಗೆ ವಿಶ್ರಾಂತಿಯ ನೀಡಿತ್ತು

0421ಪಿಎಂ12062019
ಅಮು ಭಾವಜೀವಿ

No comments:

Post a Comment