Friday, June 14, 2019

*ಭಾವಯಾನ ೧೭*

ಮುಂಜಾನೆಯ ಸವಿಸಮಯದಿ
ಮೂಡಿಬರುವ ಭಾವಯಾನ
ಆಗ ತಾನೇ ಎದ್ದ ಜಗದ
ಮನ ಮುದಗೊಳಿಸುವ
ಸವಿಭಾವದ ಚೇತನ
ಕಾಮನಬಿಲ್ಲಿನ ಭಾವ
ಬಣ್ಣಗಳ ಮನಮೋಹಕ ಗಾನ
ಶುಭೋದಯಕೊಂದು ಹೊಸ ತನ
ತರುತಿದೆ ಆಗಸದ ಅಶರೀರವಾಣಿ

ಶುಭೋದಯ

ಅಪ್ಪಾಜಿ ಎ ಮುಸ್ಟೂರು ಶಿಕ್ಷಕರು

No comments:

Post a Comment