Friday, June 14, 2019

*ಖುಷಿ ಕಾಣದೆ*

ಮತ್ತದೆ ಮೌನದ
ಮೊರೆ ಹೋದೆ ನಾ
ಬೇಸರದ ನಿಟ್ಟುಸಿರು
ಕೊಲ್ಲುತಿದೆ ದಿನಾ ದಿನ
ಬದುಕು ಬರಿದೆನಿಸಿ
ಇನ್ನು ಸಾಕೆನಿಸಿ
ನೋಯುತಿದೆ ಖುಷಿ ಕಾಣದೆ

*ಅಮು ಭಾವಜೀವಿ*

No comments:

Post a Comment